Exclusive

Publication

Byline

ತ್ವಚೆಯ ಬಗ್ಗೆ ಅತಿಯಾಗಿ ಕಾಳಜಿ ವಹಿಸುವ ಮುನ್ನ ಇರಲಿ ಎಚ್ಚರ: ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ ಈ ಕೆಟ್ಟ ಅಭ್ಯಾಸಗಳು

ಭಾರತ, ಮೇ 5 -- ಬಹುತೇಕ ಹೆಣ್ಮಕ್ಕಳು ತಮ್ಮ ತ್ವಚೆಯ ಬಗ್ಗೆ ಸಾಕಷ್ಟು ಚಿಂತಿಸುತ್ತಾರೆ. ಮುಖ ಕಾಂತಿಯುತವಾಗಿ ಹೊಳೆಯಲು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಇದಕ್ಕಾಗಿ ದುಬಾರಿ ಉತ್ಪನ್ನಗಳನ್ನು ಬಳಸಲು ಕೂಡ ಸಿದ್ಧರಿರುತ್ತಾರೆ. ಗಂಟೆಗೊಂದು ಬಾರ... Read More


ಅನಾನಸ್ ಸ್ಪೆಷಲ್ ಕೇಸರಿಬಾತ್: ಬಾಯಲ್ಲಿ ನೀರೂರಿಸುವ ಸಿಹಿ ಖಾದ್ಯ ತಯಾರಿಸುವುದು ತುಂಬಾ ಸುಲಭ

ಭಾರತ, ಮೇ 4 -- ದಕ್ಷಿಣ ಭಾರತದ ವಿಶಿಷ್ಟ, ರುಚಿಕರವಾದ ತಿನಿಸುಗಳಲ್ಲಿ ಅನಾನಸ್ ಕೇಸರಿಬಾತ್ ಕೂಡ ಒಂದು. ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಈ ಜನಪ್ರಿಯ ತಿಂಡಿ ಕಂಡುಬರುತ್ತದೆ. ಕೆಲವೇ ಕೆಲವು ಪದಾರ್ಥಗಳನ್ನು ಉಪಯೋಗಿಸಿ ಬಹಳ ಬೇಗನೆ ಈ ರುಚಿಕರವ... Read More


Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

ಭಾರತ, ಮೇ 3 -- ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ರಾಜ್ಯ ಬಿಜೆಪಿ ಮುಖಂಡ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಬಂಧನದ ಭೀತಿಯಿಂದ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಭಾರತ ಬಿಟ್ಟು ವಿದೇಶಕ್ಕೆ ಹಾರಲು ಸಂಸದ ಬಳಸಿದ್ದು ರಾಜತಾಂತ್ರಿಕ ... Read More


NEP ಅಥವಾ SEP: ಪದವಿ ಕೋರ್ಸ್ ಪ್ರವೇಶ ಗೊಂದಲ ರಾಜ್ಯವ್ಯಾಪಿ; ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿದ್ಯಾರ್ಥಿಗಳ ಹಪಾಹಪಿ

ಭಾರತ, ಮೇ 3 -- ಕರ್ನಾಟಕದ ಡಿಗ್ರಿ ವಿದ್ಯಾರ್ಥಿಗಳು ಸದ್ಯ ಸಂಕಷ್ಟದಲ್ಲಿದ್ದಾರೆ. 2024-25ನೇ ಸಾಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಕಾಲೇಜು ಪ್ರವೇಶಕ್ಕೆ ಆನ್‌ಲೈನ... Read More


ಭಾರತದ ಮಾರುಕಟ್ಟೆಗಳಲ್ಲಿ ಯಾವೆಲ್ಲಾ ಮಾವಿನ ಹಣ್ಣುಗಳು ಲಭ್ಯವಿದೆ; ವಿವಿಧ ರಾಜ್ಯಗಳಲ್ಲಿ ಪ್ರಸಿದ್ಧ ಬೆಳೆ ಯಾವುವು? ಇಲ್ಲಿದೆ ಉತ್ತರ

ಭಾರತ, ಮೇ 3 -- ನಮ್ಮ ದೇಶ ಮಾವಿನ ನಾಡು ಎಂಬ ಖ್ಯಾತಿ ಗಳಿಸಿದೆ. ಹಣ್ಣುಗಳ ರಾಜ ಎಂದು ಕರೆಯಲ್ಪಡುವ ರಸಭರಿತ ಮಾವಿನಹಣ್ಣಿನ ಸುಮಾರು 1500 ಪ್ರಬೇಧಗಳು ಭಾರತದಲ್ಲಿವೆ. ಪ್ರತಿಯೊಂದು ಪ್ರಬೇಧವೂ ವಿಭಿನ್ನ ರುಚಿ, ಆಕಾರ ಮತ್ತು ಬಣ್ಣವನ್ನು ಹೊಂದಿರುತ... Read More


ಮಾರುಕಟ್ಟೆಯಲ್ಲಿ ಎಷ್ಟು ಬಗೆಯ ಮಾವಿನ ಹಣ್ಣು ಲಭ್ಯವಿದೆ? ಹಣ್ಣುಗಳ ರಾಜನ ಕುರಿತು ನೀವು ತಿಳಿಯಲೇ ಬೇಕಾದ ವಿಚಾರಗಳಿವು

ಭಾರತ, ಮೇ 2 -- ಬೇಸಿಗೆ ಕಾಲ ಬಂತೆಂದರೆ ಸಾಕು ಸುಡುವ ಬಿಸಿಲು, ತಾಪಮಾನದ ನಡುವೆಯೂ ಖುಷಿ ಪಡುವ ವಿಚಾರವೊಂದಂತೂ ಇದ್ದೇ ಇದೆ. ಅದುವೇ ಮಾವಿನ ಹಣ್ಣಿನ ಸೀಸನ್‌ ಬಂದೇ ಬಿಟ್ಟಿದೆ ಎನ್ನುವುದು. ಹೌದು, ಎಪ್ರಿಲ್‌-ಮೇ ತಿಂಗಳಿನಲ್ಲಿ ಮಾರುಕಟ್ಟೆಯಲ್ಲಿ ... Read More


ಕಡಲೆ ಬೇಳೆಯ ಪರಾಠ ಸವಿದಿದ್ದೀರಾ? ಪ್ರೋಟೀನ್‌ಯುಕ್ತ ಈ ತಿಂಡಿ ಮಕ್ಕಳ ಲಂಚ್‌ ಬಾಕ್ಸ್‌ಗೆ ಉತ್ತಮ ಆಯ್ಕೆ

ಭಾರತ, ಏಪ್ರಿಲ್ 30 -- ನಾವು ಸೇವಿಸುವ ಆಹಾರ ಮನಸ್ಸಿಗೆ ಇಷ್ಟವಾದರೆ, ಅದು ದೇಹಕ್ಕೂ ಇಷ್ಟವಾಗುತ್ತದೆ ಎಂಬುದು ಹಿರಿಯರ ಮಾತು. ಒಂದೇ ರೀತಿಯ ಊಟ ಯಾರಿಗೂ ರುಚಿಸುವುದಿಲ್ಲ. ಪೋಷಕಾಂಶಗಳಿಂದ ಕೂಡಿದ ವೈವಿಧ್ಯಮಯ ಅಡುಗೆಗಳು ಊಟದಲ್ಲಿದ್ದರೆ ಆಗ ಊಟದ ಗಮ... Read More


ಪ್ರಾಣಿ ಆಧಾರಿತ ಪ್ರೊಟೀನ್ vs ಸಸ್ಯ ಆಧಾರಿತ ಪ್ರೊಟೀನ್; ದೇಹಕ್ಕೆ ಯಾವುದು ಉತ್ತಮ, ಇವೆರಡರ ಪ್ರಯೋಜನಗಳೇನು?

ಭಾರತ, ಏಪ್ರಿಲ್ 30 -- ಆರೋಗ್ಯಕರ ದೇಹಕ್ಕೆ ಪ್ರೊಟೀನ್ ಅವಶ್ಯಕ. ಸಾಮಾನ್ಯವಾಗಿ ದೇಹಕ್ಕೆ ಹೆಚ್ಚು ಪೋಷಕಾಂಶ ಬೇಕು ಎಂದಾಗ ಥಟ್ಟನೆ ನೆನಪಿಗೆ ಬರುವ ಆಹಾರವೆಂದರೆ ಮೊಟ್ಟೆ. ಎಲ್ಲರಿಗೂ ತಿಳಿದಿರುವಂತೆ ಮೊಟ್ಟೆಯಲ್ಲಿ ಹೆಚ್ಚು ಪೋಷಕಾಂಶಗಳಿವೆ. ಇದರ ಹೊ... Read More


ಬೇಸಿಗೆಗೆ ಲಘು ಭೋಜನದ ಮೊರೆ ಹೋಗಿದ್ದೀರಾ; ಇಲ್ಲಿವೆ ಅವಲಕ್ಕಿಯಿಂದ ತಯಾರಿಸಬಹುದಾದ 8 ಬಗೆಯ ಭಕ್ಷ್ಯಗಳು

ಭಾರತ, ಏಪ್ರಿಲ್ 30 -- ಬಹುತೇಕರಿಗೆ ಈ ಬೇಸಿಗೆ ಕಾಲ ಯಾವಾಗ ಮುಗಿಯುತ್ತೋ ಎಂದೆನಿಸಿರಬಹುದು. ಯಾಕೆಂದರೆ ದಾಹ ತೀರಿಸಲು ನೀರು ಕುಡಿದು ಹೊಟ್ಟೆ ತುಂಬಿದಂತಾಗಿರುತ್ತದೆ. ಮಧ್ಯಾಹ್ನ ಆದ್ರೆ ಅಯ್ಯೋ, ಬಿಸಿಬಿಸಿ ಅನ್ನ-ಸಾಂಬಾರ್ ಯಾರು ಊಟ ಮಾಡುತ್ತಾರೆ ... Read More


ರಾತ್ರಿ ವೇಳೆ ತಡವಾಗಿ ಊಟ ಮಾಡುವ ಅಭ್ಯಾಸ ನಿಮಗಿದೆಯಾ? ಈ ಬಗ್ಗೆ ತಜ್ಞರು ಏನಂತಾರೆ, ಇಲ್ಲಿದೆ ಮಾಹಿತಿ

ಭಾರತ, ಏಪ್ರಿಲ್ 30 -- ಇಂದಿನ ದಿನಗಳಲ್ಲಿ ಜೀವನಶೈಲಿ ಹಾಗೂ ಆಹಾರಪದ್ಧತಿಯಿಂದ ತೂಕ ಹೆಚ್ಚಳವಾಗುತ್ತಿರುವುದು ಸಾಮಾನ್ಯ. ಹೀಗಾಗಿ ಬಹುತೇಕರು ತೂಕ ಇಳಿಸಲು ನಾನಾ ಪಡಿಪಾಟಲು ಪಡುತ್ತಾರೆ. ಇದಕ್ಕಾಗಿ ಹಲವರು ಡಯೆಟ್ ಮಾಡುತ್ತಾರೆ. ಸರಿಯಾದ ಮಾರ್ಗದರ್ಶ... Read More