Exclusive

Publication

Byline

ಭಾರತ vs ಅಫ್ಘಾನಿಸ್ತಾನ ಫಿಫಾ ವಿಶ್ವಕಪ್ 2026 ಕ್ವಾಲಿಫೈಯರ್ ಪಂದ್ಯ ಯಾವಾಗ; ಲೈವ್ ಸ್ಟ್ರೀಮಿಂಗ್ ವೀಕ್ಷಣೆ ಹೇಗೆ?

ಭಾರತ, ಮಾರ್ಚ್ 21 -- ಭಾರತ ಫುಟ್ಬಾಲ್‌ ತಂಡ ಮತ್ತೆ ಅಖಾಡಕ್ಕಿಳಿಯಲಿದೆ. 2026ರ ಫಿಫಾ ವಿಶ್ವಕಪ್ ಆಡುವ ಗುರಿ ಇಟ್ಟುಕೊಂಡಿರುವ ಸುನಿಲ್‌ ಛೆಟ್ರಿ (Sunil Chhetri) ಬಳಗ, ಫಿಫಾ ವಿಶ್ವಕಪ್ (2026 FIFA World Cup Qualifier) ಮತ್ತು 2027ರ ಎ... Read More


ಕಂಪನಿಗಳಿಂದ ಷರತ್ತು ಉಲ್ಲಂಘನೆ, ಕಿರುಕುಳ ಆರೋಪ; ಕೈಗಾರಿಕಾ ಉದ್ಯೋಗ ಕಾಯಿದೆ ವಿನಾಯಿತಿ ರದ್ದತಿಗೆ ಐಟಿ ಉದ್ಯೋಗಿಗಳ ಆಗ್ರಹ

ಭಾರತ, ಮಾರ್ಚ್ 19 -- ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ವಲಯಕ್ಕೆ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶ) ಕಾಯಿದೆ ಅಡಿಯಲ್ಲಿ ನೀಡಿರುವ ವಿನಾಯಿತಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ... Read More


ಕುಸ್ತಿಯ ತಾತ್ಕಾಲಿಕ ಸಮಿತಿ ವಿಸರ್ಜಿಸಿದ ಒಲಿಂಪಿಕ್ ಅಸೋಸಿಯೇಷನ್; ಮತ್ತೆ ಡಬ್ಲ್ಯುಎಫ್ಐ ಅಸ್ತಿತ್ವಕ್ಕೆ

ಭಾರತ, ಮಾರ್ಚ್ 18 -- ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಕುಸ್ತಿಯ ತಾತ್ಕಾಲಿಕ ಸಮಿತಿಯನ್ನು ವಿಸರ್ಜಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇದೇ ಈ ಹಿಂದೆ ಇದ್ದ ಭಾರತೀಯ ಕುಸ್ತಿ ಒಕ್ಕೂಟವನ್ನು (WFI) ಪುನಃಸ್ಥಾಪಿಸಿದೆ. ಮಾರ್ಚ್‌ 18ರ ಸೋಮವಾರ... Read More


ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್ ಡ್ರಾ; ಹಾಲಿ ಚಾಂಪಿಯನ್ ಮ್ಯಾಂಚೆಸ್ಟರ್ ಸಿಟಿಗೆ ರಿಯಲ್ ಮ್ಯಾಡ್ರಿಡ್ ಎದುರಾಳಿ

ಭಾರತ, ಮಾರ್ಚ್ 15 -- ಯುಇಎಫ್ಎ ಚಾಂಪಿಯನ್ಸ್ ಲೀಗ್ ಡ್ರಾವನ್ನು (Champions League draw) ಘೋಷಿಸಿದೆ. ಮಾರ್ಚ್‌ 15ರ ಶುಕ್ರವಾರ ಕ್ವಾರ್ಟರ್‌‌ ಫೈನಲ್‌ ಮತ್ತು ಸೆಮಿಫೈನಲ್ ಹಂತಗಳಿಗೆ ಡ್ರಾ ಮಾಡಲಾಗಿದ್ದು, ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಹಾ... Read More


PV Sindhu: ಒಲಿಂಪಿಕ್ ಚಾಂಪಿಯನ್ ಚೆನ್ ಯು ವಿರುದ್ಧ ಸೋಲು; ಫ್ರೆಂಚ್ ಓಪನ್‌ನಿಂದ ಹೊರಬಿದ್ದ ಪಿವಿ ಸಿಂಧು

ಭಾರತ, ಮಾರ್ಚ್ 8 -- ಫ್ರೆಂಚ್ ಓಪನ್ ಸೂಪರ್ 750 (French Open Super 750) ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಿಂದ ಭಾರತದ ಭರವಸೆಯ ಆಟಗಾರ್ತಿ ಪಿವಿ ಸಿಂಧು PV Sindhu) ಹೊರಬಿದ್ದಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲಿ ಒಲಿಂಪಿಕ್ ಚಾಂಪ... Read More


ತುಮಕೂರು ಶಿವ ದೇಗುಲಗಳಲ್ಲಿ ವಿಶೇಷ ಪೂಜೆ; ಜ್ಯೋತಿರ್ಲಿಂಗಗಳ ಮೆರವಣಿಗೆ, ಶಿವನ ಪೂಜಿಸಿ ಶಿವರಾತ್ರಿ ಆಚರಣೆ

ಭಾರತ, ಮಾರ್ಚ್ 8 -- ತುಮಕೂರು: ಶಿವನನ್ನು ಆರಾಧಿಸುವ ಹಾಗೂ ಉಪವಾಸ ವ್ರತದ ಪವಿತ್ರ ಹಬ್ಬವಾದ ಮಹಾ ಶಿವರಾತ್ರಿಯನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯಾದ್ಯಂತ ಶಿವನ ದೇವಾಲಯಗಳು ಸೇರಿದಂತೆ ವ... Read More


ಫ್ರೆಂಚ್ ಓಪನ್: ಕ್ವಾರ್ಟರ್ ಫೈನಲ್ ತಲುಪಿದ ಭಾರತದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ

ಭಾರತ, ಮಾರ್ಚ್ 8 -- ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwiksairaj Rankireddy and Chirag Shetty), ಫ್ರೆಂಚ್ ಓಪನ್ ಸೂಪರ್ 750 (French Open Super 750) ಬ್ಯಾ... Read More


ಫಾರ್ಮುಲಾ ವನ್ ಡ್ರೈವರ್‌ ಕದ್ದಿದ್ದ ಫೆರಾರಿ ಕಾರು 28 ವರ್ಷಗಳ ಬಳಿಕ ಪತ್ತೆ; ಅತಿ ವೇಗದ ಫೆರಾರಿ ಇಷ್ಟು ದುಬಾರಿ!

ಭಾರತ, ಮಾರ್ಚ್ 6 -- ಕಳ್ಳರಿಗೆ ಘನತೆ, ಗೌರವ ಯಾವುದೂ ಇರುವುದಿಲ್ಲ. ಅಡಿಕೆ ಕದ್ದರೂ ಕಳ್ಳನೇ, ಆನೆ ಕದ್ದರೂ ಕಳ್ಳನೇ ಎನ್ನುವ ಮಾತಿದೆ. ಇನ್ನು ದುಬಾರಿ ಫೆರಾರಿ ಕಾರು ಕದ್ದಾತನನ್ನು ಖತರ್ನಾಕ್‌ ಕಳ್ಳ ಎಂದು ಹೇಳುವುದರಲ್ಲಿ ತಪ್ಪಿಲ್ಲ. ಕಳ್ಳತನವನ್... Read More


ಇಟಲಿಯಲ್ಲಿ ಹಣ ಕದ್ದು ಪರಾರಿಯಾದ ಪಾಕಿಸ್ತಾನದ ಬಾಕ್ಸರ್‌; ದೇಶಕ್ಕೆ ಅತ್ಯಂತ ಮುಜುಗರದ ಸಂಗತಿ ಎಂದ ಪಾಕ್

ಭಾರತ, ಮಾರ್ಚ್ 5 -- ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಜುಗರದ ಸನ್ನಿವೇಶ ಎದುರಾಗಿದೆ. ದೇಶದ ಖ್ಯಾತ ಬಾಕ್ಸರ್ ಒಬ್ಬರು, ತಂಡದ ಸಹ ಆಟಗಾರರೊಬ್ಬರ ಬ್ಯಾಗ್‌ನಿಂದ ಹಣ ಕದ್ದು ಪರಾರಿಯಾಗಿರುವ ಘಟನೆ ಇಟಲಿಯಲ್ಲಿ ನಡೆದಿದೆ. ಈ ಕುರಿತು ಪಾ... Read More


ಚೊಚ್ಚಲ ಪಿಕೆಎಲ್‌ ಟ್ರೋಫಿ ಗೆಲ್ಲಲು ಪುಣೆರಿ ಪಲ್ಟನ್‌ vs ಹರಿಯಾಣ ಸ್ಟೀಲರ್ಸ್‌ ಸಜ್ಜು; ಹೀಗಿದೆ ತಂಡದ ಬಲಾಬಲ

ಭಾರತ, ಮಾರ್ಚ್ 1 -- ಪ್ರೊ ಕಬಡ್ಡಿ ಲೀಗ್ ಹತ್ತನೇ ಆವೃತ್ತಿಯು ಫೈನಲ್‌ ಹಂತಕ್ಕೆ ಬಂದಿದೆ. ಈ ಬಾರಿಯ ಪಿಕೆಎಲ್‌ ಆವೃತ್ತಿಯಲ್ಲಿ ಹೊಸ ತಂಡವೊಂದು ಚಾಂಪಿಯನ್‌ ಪಟ್ಟ ಅಲಂಕರಿಸಲಿದೆ. ಸೆಮಿಫೈನಲ್‌ ಪಂದ್ಯಗಳನ್ನಾಡಿದ ಬಳಿಕ ಎರಡು ತಂಡಗಳು ಟೂರ್ನಿಯಿಂದ ... Read More