ಭಾರತ, ಫೆಬ್ರವರಿ 9 -- ಬೆಂಗಳೂರು: ಸತತ ಮೂರುಗಳಿಂದ ಇಳಿಮುಖವಾಗಿದ್ದ ಚಿನ್ನದ ದರ ನಿನ್ನೆ (ಫೆ.8) ಇದ್ದಕ್ಕಿದ್ದಂತೆ ದುಪ್ಪಟ್ಟು ಏರಿಕೆಯಾಗಿತ್ತು. ಆದರೆ ಇಂದು (ಫೆ.9) ಮತ್ತೆ ಸ್ಥಿರವಾಗುವ ಮೂಲಕ ಭರವಸೆ ಮೂಡಿಸಿದೆ. ನಿನ್ನೆ ಕೊಂಚ ಕಡಿಮೆಯಾಗಿದ್ದ ಬೆಳ್ಳಿ ದರ ಇಂದು ತಟಸ್ಥವಾಗಿದೆ. ಪ್ರೇಮಿಗಳ ದಿನ ಹತ್ತಿರದಲ್ಲೇ ಇದ್ದು, ಚಿನ್ನ ಖರೀದಿ ಮಾಡಬೇಕು ಎಂದು ಬಯಸುತ್ತಿದ್ದವರಿಗೆ ಇದು ಶುಭಸುದ್ದಿ ಅಂತಲೇ ಹೇಳಬಹುದು. ಹಾಗಾದರೆ ಇಂದು ದೇಶದ ವಿವಿಧೆಡೆ ಚಿನ್ನದ ದರ ಎಷ್ಟಿದೆ ಎಂಬುದನ್ನು ಗಮನಿಸಿ.

ಇಂದು 1 ಗ್ರಾಂ ಚಿನ್ನಕ್ಕೆ 5,800 ರೂ. ಬೆಲೆ ಆಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 46,400 ರೂ. ನೀಡಬೇಕು. 10 ಗ್ರಾಂ ಚಿನ್ನಕ್ಕೆ 58,000 ರೂ ಆಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 5,80,000 ರೂ. ನೀಡಬೇಕು.

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,323 ರೂ. ಆಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 50,584 ರೂ. ನೀಡಬೇಕು. 10 ಗ್ರಾಂ ಚಿನ್ನಕ್ಕೆ 63,230 ಕೊಡಬೇಕು. 100 ಗ್ರಾಂ ಚಿನ್ನದ ಬೆಲೆ 6...