ಭಾರತ, ಮೇ 4 -- Sun Mercury Jupiter and Venus Transit: ದ್ವಾದಶ ರಾಶಿಗಳಲ್ಲಿ ಸೂರ್ಯ, ಗುರು, ಶುಕ್ರ ಮತ್ತು ಬುಧನ ಸಂಚಾರವು ಬಹಳ ಮಹತ್ವಪೂರ್ಣವಾಗಿದೆ ಎಂಬ ನಂಬಿಕೆ ಇದೆ. ಸದ್ಯದಲ್ಲೇ ಈ ನಾಲ್ಕು ದೊಡ್ಡ ಗ್ರಹಗಳು ವೃಷಭ ರಾಶಿಯಲ್ಲಿ ಸಂಧಿಸಲಿವೆ. ಇದೇ ಮೇ 31ರಂದು ವೃಷಭ ರಾಶಿಯಲ್ಲಿ ಬುಧನ ಗೋಚರವಾಗುತ್ತಲೇ ಚತುರ್ಗ್ರಾಹಿ ಯೋಗವು ನಿರ್ಮಾಣವಾಗಲಿದೆ‌‌‌‌. ಶುಕ್ರ, ಸೂರ್ಯ, ಬುಧ ಮತ್ತು ಗುರುವಿನ ಸಂಯೋಗದಿಂದ ಉಂಟಾಗುವ ಚತುರ್ಗ್ರಾಹಿ ಯೋಗವು ಬಹಳ ವರ್ಷದ ನಂತರ ವೃಷಭ ರಾಶಿಯಲ್ಲಿ ರೂಪುಗೊಳ್ಳುತ್ತಿದೆ. ಬುಧ, ಗುರು, ಶುಕ್ರ ಮತ್ತು ಸೂರ್ಯನ ಪ್ರಭಾವದಿಂದ ಕೆಲವು ರಾಶಿಯವರಿಗೆ ಭಾರಿ ಅನುಕೂಲವಾಗಲಿದೆ. ವೃಷಭ ರಾಶಿಯಲ್ಲಿ ಈ ನಾಲ್ಕು ದೊಡ್ಡ ಗ್ರಹಗಳ ಸಂಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಾಗಲಿದೆ ಇಲ್ಲಿದೆ ಓದಿ.

ಬುಧ, ಗುರು, ಶುಕ್ರ ಮತ್ತು ಸೂರ್ಯನ ಸಂಚಾರವು ವೃಷಭ ರಾಶಿಯವರಿಗೆ ಹೆಚ್ಚಿನ ಲಾಭವನ್ನು ತರಲಿದೆ. ಉದ್ಯೋಗಸ್ಥರಾಗಿದ್ದರೆ, ನಿಮಗೆ ನಿಮ್ಮ ಮೇಲಾಧಿಕಾರಿಗಳಿಂದ ಹೆಚ್ಚಿನ ಬೆಂಬಲ ಸಿಗಲಿದೆ. ಜೊತೆಗೆ ಹೆಚ್ಚಿನ ಅವಕಾಶ...