Kubera Yoga: ವೃಷಭ ರಾಶಿಗೆ ಗುರುವಿನ ಪ್ರವೇಶ; ಈ 3 ರಾಶಿಯವರಿಗೆ ಅಷ್ಟೈಶ್ವರ್ಯ ತರಲಿದೆ ಕುಬೇರ ಯೋಗ
Bengaluru, ಏಪ್ರಿಲ್ 28 -- ಕುಬೇರ ಯೋಗ: ದೇವ ಗುರು ಬೃಹಸ್ಪತಿಯನ್ನು ನವಗ್ರಹಗಳಲ್ಲಿ ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಗುರುವು 12 ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಮೇ ತಿಂಗಳಲ್ಲಿ ಗುರುಗ್ರಹದ ನಿರ್ಣಾಯಕ ಸಂಕ್ರಮಣ ನಡೆಯಲಿದೆ. ಮೇ 1 ರಂದು, ಗುರುವು ಮೇಷ ರಾಶಿಯಿಂದ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ.
ಗುರುವು ವೃಷಭ ರಾಶಿಯಲ್ಲಿ ಸಂಚಾರ ಆರಂಭಿಸಿದಾಗ ಅದ್ಭುತವಾದ ಕುಬೇರ ಯೋಗ ಉಂಟಾಗುತ್ತದೆ. ಈ ಯೋಗದ ಪ್ರಭಾವವು ಎಲ್ಲಾ 12 ರಾಶಿಗಳ ಮೇಲೆ ಇರುತ್ತದೆ. ಆದರೆ ಕೆಲವು ರಾಶಿಚಕ್ರ ಚಿಹ್ನೆಗಳ ಜಾತಕರು ಮಾತ್ರ ಅತ್ಯುತ್ತಮ ಲಾಭವನ್ನು ಪಡೆಯಲಿದ್ದಾರೆ. ಕುಬೇರ ಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅಪಾರ ಸಂಪತ್ತನ್ನು ನೀಡುತ್ತದೆ. ಸಂಪತ್ತಿನ ಪರಮೋಚ್ಛ ದೇವರೆಂದು ಪರಿಗಣಿಸಲ್ಪಟ್ಟಿರುವ ಕುಬೇರನ ಆಶೀರ್ವಾದ ಯಾವ ರಾಶಿಯವರಿಗೆ ಇದೆ? ಯಾವ ರಾಶಿಯವರ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ ನೋಡೋಣ.
ಇದನ್ನೂ ಓದಿ: ಮೀನ ರಾಶಿಯಲ್ಲಿ ಬುಧನ ನೇರ ಸಂಚಾರ; ಈ 3 ರಾಶಿಯವರ ವೃತ್ತಿ ಜೀವನದಲ್ಲಿ ತೊಡಕು...
Click here to read full article from source
To read the full article or to get the complete feed from this publication, please
Contact Us.