'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದಿಂದ ಹೊಸ ಪ್ರಯೋಗ; AI ಆನಿಮೇಟೆಡ್ ವಿಡಿಯೋ ಸಾಂಗ್ ಹೊರತಂದ ಚಿತ್ರತಂಡ
ಭಾರತ, ಏಪ್ರಿಲ್ 24 -- Vidyarthi Vidyarthiniyare bad boy song: ಅರುಣ್ ಅಮುಕ್ತ ನಿರ್ದೇಶನದ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಹಂತ ಹಂತವಾಗಿ, ಕ್ರಿಯಾಶೀಲ ಹಾದಿಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಾ ಮುಂದುವರೆಯುತ್ತಿದೆ. ಸದ್ಯದ ಮಟ್ಟಿಗೆ ಬಿಡುಗಡೆಗೆ ತಯಾರಾಗುತ್ತಿರುವ ಈ ಸಿನಿಮಾ ಸುತ್ತ ಸಕಾರಾತ್ಮಕ ವಾತಾವರಣ ಹಬ್ಬಿಕೊಂಡಿದೆ. ಆ ಖುಷಿಯಲ್ಲಿರುವ ಚಿತ್ರತಂಡವೀಗ ಬ್ಯಾಡ್ ಬಾಯ್ಸ್ ಎಂಬ ವೀಡಿಯೋ ಸಾಂಗ್ ಒಂದನ್ನು ಬಿಡುಗಡೆಗೊಳಿಸಿದೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶ್ರೀಕಾಂತ್ ಜಿ ಕಶ್ಯಪ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕ.
ಅದಾಗಿ ವಾರ ಕಳೆಯುವುದರೊಳಗಾಗಿ ಎಲ್ಲಡೆಯಿಂದ ಈ ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಇಂದಿನ ಪೀಳಿಗೆ ಹಿನ್ನೆಲೆಯಲ್ಲಿಯೇ ಮೂಡಿಬಂದಿರುವ ಬ್ಯಾಡ್ ಬಾಯ್ಸ್ ಹಾಡು ಹಲವು ವಿಶೇಷತೆಗಳಿಂದ ಕೂಡಿದೆ. ಯುವ ಸಮುದಾಯದ ಈಗಿನ ಮನಸ್ಥಿತಿಯನ್ನೂ ಈ ಹಾಡು ನೋಡುಗರ ಮುಂದೆ ತಂದಿರಿಸಿದೆ. ಹೆಚ್ಚೆ...
Click here to read full article from source
To read the full article or to get the complete feed from this publication, please
Contact Us.